ನಮ್ಮ ಗಂಡಸು ಕುಲಕ್ಕೆ ಹೇಸಿಗೆ ಅಗುವನ್ತಹದು ಏನಿದೆ ? ಹೆಣ್ಣಿನ ಮನವನ್ನೇ ಹಾಳು ಮಾಡುವಸ್ತು ಕೆಟ್ಟ ಗಂಡಸರಾದರೆ ನಾವು? ಈ ಅವಮಾನ ಗಂಡಸಿನ ಕುಲಕ್ಕೆ ಶಾಪವಾಗಿದೆ ! ನಮ್ಮಲ್ಲಿ ಗಂಡಸತನವೇ ಇಲ್ಲವೇ ಎಂಬ ಅನುಮಾನವನ್ನು ವ್ಯಕ್ತಪಡಿಸಿದೆ ಒಂದು ಹೆಣ್ಣನ್ನು ಬಲವಂತವಾಗಿ ನಮ್ಮ ವಶಕ್ಕೆ ತೆಗೆದುಕೊಂಡು ಅವಳ ದೇಹಕ್ಕಾಗಿ ಹಂಬಲಿಸಿ ಅವಳ ಜೀವನವನ್ನೆ ನಮ್ಮ ಗಂದಸುತನಕ್ಕೆ ಅವಮಾನವಲ್ಲವೇ ? ನಿಜವಾದ ಗಂಡಸರೆ ಆದರೆ ಹೆಣ್ಣನ್ನು ಒಲಿಸಿ ಪ್ರೀತಿಯಿಂದ ಅವಳಿಗೆ ಜೀವನವನ್ನೆ ನೀಡಬೇಕು ಹೊರತು ಅವಳ ಜೀವನವನ್ನೆ ಹಾಳುಮಾಡುವದಲ್ಲ ಹೆಣ್ಣು ಎಂಬದು ನೀನು ತಿನ್ನುವ ವಸ್ತುವಲ್ಲ , ಅವಳು ನಮ್ಮಂತೆ ಜೀವಿ ಅವಳಿಗೂ ಬದುಕಲು ಬಿಡಿ ಹೆಣ್ಣು ನಮಗೆ ಜೀವಿ ನೀಡಿದ ದೇವತೆ ಅವಳಿಗಾಗಿ ಬಯಸಿ ಚಟದ ಬಲೆಯಲ್ಲಿ ಸಿಕ್ಕಿ ಹೆಣ್ಣಿನ ಬಾಳನ್ನು ಹಾಳು ಮಾಡುವದು ನಮಗೆ ಅವಮಾನ !!!!!
"ಹೆಣ್ಣನ್ನು ಕೊಲ್ಲಬೇಡಿ ಅವಳಿಗೂ ಬದುಕಲು ಬಿಡಿ ನಿಮ್ಮ ತಾಯಿಯು ಹೆಣ್ಣು ನಮಗೆ ಜೀವ ಕೊಟ್ಟ ದೇವತೆ ಎನ್ನುವದ ಮರೆಯದಿರಿ "
4 comments:
serious topic..i liked the concept...but same old dialogs...get up man...u could write more better....nice try...like
ಹ್ಮ್ಮ್ಮ್ಮ್...!!!
ಬರಹದ ಧಾಟಿ ಚೆನ್ನಾಗಿದೆ..
ಮುಂದುವರೆಸಿ ಬರವಣಿಗೆ..
ಅಂತೆಯೇ,
ದಯವಿಟ್ಟು ನಿಮ್ಮ comment ಮಾಡುವ option ಬದಲಿಸಿ ಅದನ್ನು ಬೇರೆಯೇ ಪುಟಕ್ಕೆ ಬರುವಂತೆ ಮಾಡಿದರೆ ನಮಗೂ ನಿಮ್ಮ ಪ್ರತಿ ಪ್ರತಿಕ್ರಿಯೆಯನ್ನು ತಿಳಿಯಲು ಸಹಾಯವಾಗುತ್ತದೆ...
ದಯವಿಟ್ಟು ಹೀಗೆ ಮಾಡಿ -> dashboard-> settings-> comments-> comment form placement : full page..
ಹಾಗೇ,
ನನ್ನ blogಗೂ ಒಮ್ಮೆ ಭೇಟಿ ಕೊಡಿ, manglurmani.blogspot.com
ನೀವು ನನ್ನ follow ಮಾಡುವಿರಾದರೆ ನನ್ನ ಮಾತನ್ನು ನೀವೂ ನಿಮ್ಮ ಮಾತನ್ನು ನಾನೂ ತಿಳಿದುಕೊಳ್ಳಬಹುದು..
sharath vashisht yeah i also feel same ok thanks for sjcshn
Post a Comment