Thursday 19 May 2011




೯ ಗ್ರಹಗಳ ಮಿಲನವೇ ಈ ಹೆಣ್ಣು ಜೀವ ನಿಡುವ ದೇವರು ಉಸಿರ ನೀಡುವ ತ್ಯಾಗಮಯಿ ಸೂರ್ಯ ಚಂದ್ರರಿರುವವರೆಗೂ ನಮಗೆ ಉಸಿರ ನೀಡುವ ಹೆಣ್ಣಿಗೆ ನಾನು ಚಿರರುಣಿ !!

ತಂಗಾಳಿಯ ಸವಿಯುತ್ತ ನಿಂತ ಹೆಣ್ಣಿಗೆ ಬಿರುಗಾಳಿಯೊಂದು  ಅಟ್ಟಿಸಿಕೊಂಡು ಬಂತು ಅದರ ಹಿಂದಯೇ ಕೆಲ ಅವಹೇಳನ ಬಿರುದುಗಳು ಅವಳಿಗೆ ಬಲಿಯಾದವು


 ಮಾರಿ ಎಂಬ ಬಿರುದು ಹೆಣ್ಣಿಗೆ  ವರವಾದರು ಅದು ಜನರ ಬಾಯಲ್ಲಿ ಶಾಪವಾಗಿದೆ  ತಪ್ಪು ಒಪ್ಪನ್ನು ನೋಡದೆ ಹೆಣ್ಣಿನ  ಜೀವನವನ್ನೇ  ಹಾಳು ಮಾಡಿದೆವು ಅವಳ ಮನಸ ಅರಿಯದೆ ಮಾರಿ ಅಂತಹ  ಅವಹೇಳನ ಶಬ್ದಗಳನ್ನು ಉಪಯೋಗಿಸಿ   ನಮ್ಮ ತಾಯಿಯ ಅಥವಾ ಯಾವುದೊ ನಾರಿಯನು ಅವಮಾನ ಮಡಿ ಏನು ಸಾಧಿಸಿದೆವು ?  ದೇವರು ಕೊಟ್ಟ ಬಾಯಿ   ಅಂತ ನಾವು ನಾರಿಯ  ಬಗ್ಗೆ ಅವಹೇಳನ ಮಾಡುತಿರುವ ನಾವೆಸ್ಟು   ಮೂರ್ಖರು ! 

"ತಾಯಿಯಾಗಿ ನಮಗೆ ಜೀವ ನೀಡಿದಳು
ಧಾತ್ರಿಯಾಗಿ ನಮಗೆ ಜೀವನ ನೀಡಿದಳು
ಮಾತನಾಡದೆ ನಮ್ಮ ಮಾತಾ ಕೇಳಿ  ನೋವ ಅನುಭವಿಸಿದಳು  ಹೆಣ್ಣು "



Saturday 23 April 2011

ಅತ್ಯಾಚಾರಕ್ಕೆ ಒಳಗಾದ ಹೆಣ್ಣೇ ನಮ್ಮ ಮೇಲೆ ಕ್ಷಮೆ ಇರಲಿ

ನಮ್ಮ ಗಂಡಸು ಕುಲಕ್ಕೆ ಹೇಸಿಗೆ ಅಗುವನ್ತಹದು   ಏನಿದೆ ? ಹೆಣ್ಣಿನ ಮನವನ್ನೇ ಹಾಳು ಮಾಡುವಸ್ತು ಕೆಟ್ಟ ಗಂಡಸರಾದರೆ  ನಾವು? ಈ ಅವಮಾನ ಗಂಡಸಿನ ಕುಲಕ್ಕೆ  ಶಾಪವಾಗಿದೆ !  ನಮ್ಮಲ್ಲಿ ಗಂಡಸತನವೇ ಇಲ್ಲವೇ ಎಂಬ ಅನುಮಾನವನ್ನು ವ್ಯಕ್ತಪಡಿಸಿದೆ  ಒಂದು ಹೆಣ್ಣನ್ನು ಬಲವಂತವಾಗಿ ನಮ್ಮ ವಶಕ್ಕೆ ತೆಗೆದುಕೊಂಡು ಅವಳ ದೇಹಕ್ಕಾಗಿ ಹಂಬಲಿಸಿ ಅವಳ ಜೀವನವನ್ನೆ  ನಮ್ಮ ಗಂದಸುತನಕ್ಕೆ  ಅವಮಾನವಲ್ಲವೇ ? ನಿಜವಾದ ಗಂಡಸರೆ ಆದರೆ ಹೆಣ್ಣನ್ನು ಒಲಿಸಿ   ಪ್ರೀತಿಯಿಂದ  ಅವಳಿಗೆ ಜೀವನವನ್ನೆ ನೀಡಬೇಕು  ಹೊರತು ಅವಳ ಜೀವನವನ್ನೆ ಹಾಳುಮಾಡುವದಲ್ಲ   ಹೆಣ್ಣು ಎಂಬದು ನೀನು ತಿನ್ನುವ  ವಸ್ತುವಲ್ಲ , ಅವಳು ನಮ್ಮಂತೆ ಜೀವಿ   ಅವಳಿಗೂ ಬದುಕಲು ಬಿಡಿ  ಹೆಣ್ಣು ನಮಗೆ ಜೀವಿ  ನೀಡಿದ ದೇವತೆ ಅವಳಿಗಾಗಿ ಬಯಸಿ ಚಟದ ಬಲೆಯಲ್ಲಿ  ಸಿಕ್ಕಿ  ಹೆಣ್ಣಿನ ಬಾಳನ್ನು ಹಾಳು ಮಾಡುವದು ನಮಗೆ ಅವಮಾನ !!!!!  




"ಹೆಣ್ಣನ್ನು ಕೊಲ್ಲಬೇಡಿ ಅವಳಿಗೂ ಬದುಕಲು  ಬಿಡಿ ನಿಮ್ಮ ತಾಯಿಯು  ಹೆಣ್ಣು ನಮಗೆ  ಜೀವ ಕೊಟ್ಟ ದೇವತೆ ಎನ್ನುವದ ಮರೆಯದಿರಿ "

Thursday 24 March 2011

"ಹೆಣ್ಣೇ ನಿನಾಗಿರು ನಾರಿ ಆಗಬೇಡ ನಮ್ಮ ಹವ್ಯಕ ಕುಲಕ್ಕೆ ಮಾರಿ"

ಸೂಚನೆ : ನನ್ನ ಅಕ್ಕ ತಂಗಿಯರೆ  ದಯವಿಟ್ಟು ನನ್ನ ತಪ್ಪು ತಿಳಿಯ ಬೇಡಿ  ಆಗಿ ಹೋದ ಘಟನೆಗಳ  ಮೆಲುಕು ಹಾಕುತ್ತಾ ಬರದಿರುವೇನು ಇದನ್ನ. "ದಯವಿ  ನಿನಾಗಿರು  ನಾರಿ ಆಗಬೇಡ   ನಮ್ಮ ಹವ್ಯಕ ಕುಲಕ್ಕೆ  ಮಾರಿ"
ಹೆಣ್ಣಿಗೆ ನಮ್ಮ ಸಂಸ್ಕ್ರತಿಯಲ್ಲಿ ಕೊಟ್ಟರಲ್ಲ ಎಷ್ಟೋಂದು ಗೌರವ  ಅದುವೆ ನಿನಗೆ ಬೇಡವೆ ? ಹೆಣ್ಣೆಂದರೆ ಹೊನ್ನು ಎಂದು ಹೊಗಳಿದರಲ್ಲ  ಅದುವೆ ಅತಿಯಾಯಿತೆ  ನಿನಗೆ ಹೆಣ್ಣೇ ಏನಾಗಿದೆ ನಿನಗೆ  ಎಲ್ಲಿ  ಹೋಗುತಿರುವೆ  ಜಾತಿಯ ಬಿಟ್ಟು  ? ಇಲ್ಲಿ ಎಲ್ಲರ ಕೂಗು ಒಂದೇ,ನಮ್ಮ ಕುಲದ ಹೆಣ್ಣು  ಹೋದಳಲ್ಲ  ಬೇರೆ ಜಾತಿಯವನ ಜೊತೆ ಎಂದು ಏನಾಗಿದೆ ನಿನಗೆ? ನಿನ್ನ  ದೇಹವ ಕಾಮದ  ಹಿಡಿತಕ್ಕೆ ಕೊಟ್ಟು  ಮನಬಂದಂತೆ ಇದ್ದರೆ ನೀನು ಹಾಳಗುವದಲ್ಲದೆ  ನಮ್ಮ ಕುಲಕ್ಕೆ
 ಹಾಗು ನಿಮ್ಮ ತಂದೆ ತಾಯಿಯ ಹೆಸರ  ಹಾಳು ಮಾಡುವದು ಸರಿಯೇ  ? ದಿನ ಪತ್ರಿಕೆಯಲ್ಲಿ ಒಂದೇ ಮಾತು "ಹವ್ಯಕ ಹುಡುಗಿ ಓಡಿ  ಹೋದಳು  ಮುಸ್ಲಿಂ ಅಥವಾ ಬೇರೆ ಜಾತಿಯವನ ಜೊತೆ ಎಂದು . ಬೇರೆ ಜಾತಿಯ ಹುಡುಗಿ ಓಡಿ ಹೋದಳು ಎಂಬ ಸುದ್ದಿ ಪತ್ರಿಕೆಯಲ್ಲಿ ಬರುವುದೇ  ಇಲ್ಲ ಕಾರಣವೇನು ? ಅವರಿಗೆ ಜಾತಿಯ ಮೇಲೆ  ಅಭಿಮಾನವಿದೆ ನಿನಗೆ  ಇಲ್ಲವೆ ಅಭಿಮಾನ ? ಪ್ರೀತಿ ಅಂಧ ಆದರೆ ಪ್ರೀತಿಯೇ  ನಿನ್ನ ಅಂಧಗೊಳಿಸಿದರೆನಿನ್ನ  ಮನವ ನಿನಾಳು, ಹೊರತು ನಿನ್ನದೇ  ಮನಸ್ಸು  ನಿನ್ನ ಆಳಿದರೆ ನೀನು ಸಾಗುವೆ   ಕಲ್ಲು ಮುಳ್ಳುಗಳ ಹಾದಿಯಲಿ ... 
ಹಾಗೆ ಸುಮ್ಮನೆ ಓದು   ನನ್ನ ಕವನ   



 'ಹೆಣ್ಣೇ ನೀನು ಬೆಣ್ಣೆ ವಯಸಿನ ತಾಪಕೆ ಕರಗ ಬೇಡಾ 
ಹೆಣ್ಣೇ ನೀ ಹೆತ್ತೆ ನಮ್ಮ ಕೂಟ್ಟೆ ನಮಗೆ ಜೀವ 
ಹೊತ್ತು ಹೆತ್ತು ಬದುಕಿಸಿದೆ ನೀ ನಮ್ಮ
ಹಾಗೆ ಬದುಕಿಸು ನಮ್ಮ ಸುಂದರವಾದ ಕುಲವ "

ನಮ್ಮ ಕುಲವೇ ನಿನ್ನ  ಅಡಿಯಲ್ಲಿದೆ ಅದರ ಹಾಳು ಮಾಡಬೇಡ ಅದರ ಹೊತ್ತು  ಹೆತ್ತವ   ನೀನು ಬದುಕಿಸು ಅದರ  ತೋರಿಸು ಸುಂದವಾದ ದಾರಿಯ ನಮ್ಮ ಕುಲದ ನಂದಾ ದೀಪವಾಗುತಪ್ಪಾಗಿದೆ ನಿನ್ನಿಂದ ಅದನ್ನ ಒಂದೊಮ್ಮೆ ತಿರುಗಿ  ನೋಡು ನಮ್ಮ  ಕುಲದ ಮಾನವ ಎಷ್ಟು ಹಾಳು ಮಾಡಿದೆಯಾ  ಎಂದು ,ಇನ್ನಾದರೂ ನಿನ್ನ ತಪ್ಪನ್ನು ತಿದ್ದಿಕೊಂಡು ನಮ್ಮ ಕುಲವ ಬೆಳಗುವೆಯಾ   ಎಂಬ ನಂಬಿಕೆ ನನ್ನದು...
  ಕೊಲಬೇಡ ನಮ್ಮ ಕುಲವ  ಮನುಕುಲದ ಅತಿ ದೊಡ್ಡ ಕುಲವಿದು ಇದರ ಬೆಳಗುವ ನಂದಾ ದೀಪವಾಗು ನೀನು
ನಿನ್ನ ಬೆಳಕಿನ ಆಸರೆಯಲಿ ಬದುಕುವೆವು ನಾವು ...

"ಇಷ್ಟವಾದರೆ   ಇನ್ನೊಮ್ಮೆ ಓದಿ  ಕಷ್ಟವಾದರೆ   ಹಾಗೆ ಸುಮ್ಮನೆ ಯೋಚಿಸಿ ನೋಡಿ "