೯ ಗ್ರಹಗಳ ಮಿಲನವೇ ಈ ಹೆಣ್ಣು ಜೀವ ನಿಡುವ ದೇವರು ಉಸಿರ ನೀಡುವ ತ್ಯಾಗಮಯಿ ಸೂರ್ಯ ಚಂದ್ರರಿರುವವರೆಗೂ ನಮಗೆ ಉಸಿರ ನೀಡುವ ಹೆಣ್ಣಿಗೆ ನಾನು ಚಿರರುಣಿ !!
ತಂಗಾಳಿಯ ಸವಿಯುತ್ತ ನಿಂತ ಹೆಣ್ಣಿಗೆ ಬಿರುಗಾಳಿಯೊಂದು ಅಟ್ಟಿಸಿಕೊಂಡು ಬಂತು ಅದರ ಹಿಂದಯೇ ಕೆಲ ಅವಹೇಳನ ಬಿರುದುಗಳು ಅವಳಿಗೆ ಬಲಿಯಾದವು
ಮಾರಿ ಎಂಬ ಬಿರುದು ಹೆಣ್ಣಿಗೆ ವರವಾದರು ಅದು ಜನರ ಬಾಯಲ್ಲಿ ಶಾಪವಾಗಿದೆ ತಪ್ಪು ಒಪ್ಪನ್ನು ನೋಡದೆ ಹೆಣ್ಣಿನ ಜೀವನವನ್ನೇ ಹಾಳು ಮಾಡಿದೆವು ಅವಳ ಮನಸ ಅರಿಯದೆ ಮಾರಿ ಅಂತಹ ಅವಹೇಳನ ಶಬ್ದಗಳನ್ನು ಉಪಯೋಗಿಸಿ ನಮ್ಮ ತಾಯಿಯ ಅಥವಾ ಯಾವುದೊ ನಾರಿಯನು ಅವಮಾನ ಮಡಿ ಏನು ಸಾಧಿಸಿದೆವು ? ದೇವರು ಕೊಟ್ಟ ಬಾಯಿ ಅಂತ ನಾವು ನಾರಿಯ ಬಗ್ಗೆ ಅವಹೇಳನ ಮಾಡುತಿರುವ ನಾವೆಸ್ಟು ಮೂರ್ಖರು !
"ತಾಯಿಯಾಗಿ ನಮಗೆ ಜೀವ ನೀಡಿದಳು
ಧಾತ್ರಿಯಾಗಿ ನಮಗೆ ಜೀವನ ನೀಡಿದಳು
ಮಾತನಾಡದೆ ನಮ್ಮ ಮಾತಾ ಕೇಳಿ ನೋವ ಅನುಭವಿಸಿದಳು ಹೆಣ್ಣು "