Thursday, 24 March 2011

"ಹೆಣ್ಣೇ ನಿನಾಗಿರು ನಾರಿ ಆಗಬೇಡ ನಮ್ಮ ಹವ್ಯಕ ಕುಲಕ್ಕೆ ಮಾರಿ"

ಸೂಚನೆ : ನನ್ನ ಅಕ್ಕ ತಂಗಿಯರೆ  ದಯವಿಟ್ಟು ನನ್ನ ತಪ್ಪು ತಿಳಿಯ ಬೇಡಿ  ಆಗಿ ಹೋದ ಘಟನೆಗಳ  ಮೆಲುಕು ಹಾಕುತ್ತಾ ಬರದಿರುವೇನು ಇದನ್ನ. "ದಯವಿ  ನಿನಾಗಿರು  ನಾರಿ ಆಗಬೇಡ   ನಮ್ಮ ಹವ್ಯಕ ಕುಲಕ್ಕೆ  ಮಾರಿ"
ಹೆಣ್ಣಿಗೆ ನಮ್ಮ ಸಂಸ್ಕ್ರತಿಯಲ್ಲಿ ಕೊಟ್ಟರಲ್ಲ ಎಷ್ಟೋಂದು ಗೌರವ  ಅದುವೆ ನಿನಗೆ ಬೇಡವೆ ? ಹೆಣ್ಣೆಂದರೆ ಹೊನ್ನು ಎಂದು ಹೊಗಳಿದರಲ್ಲ  ಅದುವೆ ಅತಿಯಾಯಿತೆ  ನಿನಗೆ ಹೆಣ್ಣೇ ಏನಾಗಿದೆ ನಿನಗೆ  ಎಲ್ಲಿ  ಹೋಗುತಿರುವೆ  ಜಾತಿಯ ಬಿಟ್ಟು  ? ಇಲ್ಲಿ ಎಲ್ಲರ ಕೂಗು ಒಂದೇ,ನಮ್ಮ ಕುಲದ ಹೆಣ್ಣು  ಹೋದಳಲ್ಲ  ಬೇರೆ ಜಾತಿಯವನ ಜೊತೆ ಎಂದು ಏನಾಗಿದೆ ನಿನಗೆ? ನಿನ್ನ  ದೇಹವ ಕಾಮದ  ಹಿಡಿತಕ್ಕೆ ಕೊಟ್ಟು  ಮನಬಂದಂತೆ ಇದ್ದರೆ ನೀನು ಹಾಳಗುವದಲ್ಲದೆ  ನಮ್ಮ ಕುಲಕ್ಕೆ
 ಹಾಗು ನಿಮ್ಮ ತಂದೆ ತಾಯಿಯ ಹೆಸರ  ಹಾಳು ಮಾಡುವದು ಸರಿಯೇ  ? ದಿನ ಪತ್ರಿಕೆಯಲ್ಲಿ ಒಂದೇ ಮಾತು "ಹವ್ಯಕ ಹುಡುಗಿ ಓಡಿ  ಹೋದಳು  ಮುಸ್ಲಿಂ ಅಥವಾ ಬೇರೆ ಜಾತಿಯವನ ಜೊತೆ ಎಂದು . ಬೇರೆ ಜಾತಿಯ ಹುಡುಗಿ ಓಡಿ ಹೋದಳು ಎಂಬ ಸುದ್ದಿ ಪತ್ರಿಕೆಯಲ್ಲಿ ಬರುವುದೇ  ಇಲ್ಲ ಕಾರಣವೇನು ? ಅವರಿಗೆ ಜಾತಿಯ ಮೇಲೆ  ಅಭಿಮಾನವಿದೆ ನಿನಗೆ  ಇಲ್ಲವೆ ಅಭಿಮಾನ ? ಪ್ರೀತಿ ಅಂಧ ಆದರೆ ಪ್ರೀತಿಯೇ  ನಿನ್ನ ಅಂಧಗೊಳಿಸಿದರೆನಿನ್ನ  ಮನವ ನಿನಾಳು, ಹೊರತು ನಿನ್ನದೇ  ಮನಸ್ಸು  ನಿನ್ನ ಆಳಿದರೆ ನೀನು ಸಾಗುವೆ   ಕಲ್ಲು ಮುಳ್ಳುಗಳ ಹಾದಿಯಲಿ ... 
ಹಾಗೆ ಸುಮ್ಮನೆ ಓದು   ನನ್ನ ಕವನ   



 'ಹೆಣ್ಣೇ ನೀನು ಬೆಣ್ಣೆ ವಯಸಿನ ತಾಪಕೆ ಕರಗ ಬೇಡಾ 
ಹೆಣ್ಣೇ ನೀ ಹೆತ್ತೆ ನಮ್ಮ ಕೂಟ್ಟೆ ನಮಗೆ ಜೀವ 
ಹೊತ್ತು ಹೆತ್ತು ಬದುಕಿಸಿದೆ ನೀ ನಮ್ಮ
ಹಾಗೆ ಬದುಕಿಸು ನಮ್ಮ ಸುಂದರವಾದ ಕುಲವ "

ನಮ್ಮ ಕುಲವೇ ನಿನ್ನ  ಅಡಿಯಲ್ಲಿದೆ ಅದರ ಹಾಳು ಮಾಡಬೇಡ ಅದರ ಹೊತ್ತು  ಹೆತ್ತವ   ನೀನು ಬದುಕಿಸು ಅದರ  ತೋರಿಸು ಸುಂದವಾದ ದಾರಿಯ ನಮ್ಮ ಕುಲದ ನಂದಾ ದೀಪವಾಗುತಪ್ಪಾಗಿದೆ ನಿನ್ನಿಂದ ಅದನ್ನ ಒಂದೊಮ್ಮೆ ತಿರುಗಿ  ನೋಡು ನಮ್ಮ  ಕುಲದ ಮಾನವ ಎಷ್ಟು ಹಾಳು ಮಾಡಿದೆಯಾ  ಎಂದು ,ಇನ್ನಾದರೂ ನಿನ್ನ ತಪ್ಪನ್ನು ತಿದ್ದಿಕೊಂಡು ನಮ್ಮ ಕುಲವ ಬೆಳಗುವೆಯಾ   ಎಂಬ ನಂಬಿಕೆ ನನ್ನದು...
  ಕೊಲಬೇಡ ನಮ್ಮ ಕುಲವ  ಮನುಕುಲದ ಅತಿ ದೊಡ್ಡ ಕುಲವಿದು ಇದರ ಬೆಳಗುವ ನಂದಾ ದೀಪವಾಗು ನೀನು
ನಿನ್ನ ಬೆಳಕಿನ ಆಸರೆಯಲಿ ಬದುಕುವೆವು ನಾವು ...

"ಇಷ್ಟವಾದರೆ   ಇನ್ನೊಮ್ಮೆ ಓದಿ  ಕಷ್ಟವಾದರೆ   ಹಾಗೆ ಸುಮ್ಮನೆ ಯೋಚಿಸಿ ನೋಡಿ "